ಸಂಸ್ಥೆಯು ಇಸ್ತ್ರೋ ಸ್ಯಾಟಲೈಟ್ ಮೂಲಕ ರಾಜ್ಯದ ಎಲ್ಲಾ ಪ್ರಮುಖ ಜಿಲ್ಲಾ ಆಸ್ಪತ್ರೆಗಳೊಂದಿಗೆ ಟೆಲಿ ಸಂದರ್ಶನ ಸಂಪರ್ಕವನ್ನು ಹೊಂದಿದೆ.
ಕರ್ನಾಟಕ ಟೆಲಿಮೆಡಿಸಿನ್ ವರದಿ :
ನೆಫ್ರೋ-ಯುರಾಲಜಿ ಸಂಸ್ಥೆ, ಬೆಂಗಳೂರು.
ಮಾರ್ಚ್ 2013 ರಿಂದ ಏಪ್ರಿಲ್ 2017 ರವರೆಗೆ ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ನೀಡಿರುವ ವರದಿ.
ಟೆಲಿ ಸಂಪರ್ಕ ಕೇಂದ್ರಗಳು :
ತುಮಕೂರು, ಕಲಬುರ್ಗಿ, ಮದ್ದೂರು, ಬಳ್ಳಾರಿ, ಕೊಡಗು, ವಿಜಯಪುರ, ಶ್ರೀ. ಚಾಮರಾಜೇಂದ್ರ ಆಸ್ಪತ್ರೆ, ಕೋಲಾರ (ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆ) ಸಬ್ ಡಿವಿಜûನಲ್ ಆಸ್ಪತ್ರೆ, ಸಾಗರ, ಮಲ್ಲೇಗೌಡ ಜಿಲ್ಲಾಸ್ಪತ್ರೆ, ಚಿಕ್ಕಮಗಳೂರು.